ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗೋಕರ್ಣಕ್ಕೆ ಸಿಎಂ ಬೊಮ್ಮಾಯಿ ಪತ್ನಿ ಭೇಟಿ.

ಗೋಕರ್ಣಕ್ಕೆ ಸಿಎಂ ಬೊಮ್ಮಾಯಿ ಪತ್ನಿ ಭೇಟಿ.

Sun, 03 Jul 2022 02:22:31  Office Staff   SO News

ಗೋಕರ್ಣ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪತ್ನಿ ಚೆನ್ನಮ್ಮ ಅವರು ಪುರಾಣ ಪ್ರಸಿದ್ಧ ಗೋಕರ್ಣಕ್ಕೆ  ಭೇಟಿ ನೀಡಿದ್ದಾರೆ.

ಕಳೆದೆರಡು ದಿನಗಳಿಂದ ಇಲ್ಲಿಯೇ ತಂಗಿದ್ದ ಅವರು  ಗೋಕರ್ಣದ ಮಹಾಗಣಪತಿ ಮತ್ತು ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ  ದೇವರಿಗೆ  ವಿಶೇಷ ಪೂಜೆ ಸಲ್ಲಿಸಿದ್ದಾರೆ. 

 ಮಹಾಬಲೇಶ್ಚರ ದೇವಾಲಯದ  ಅರ್ಚಕರ ಮೂಲಕ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ.  ಖಾಸಗಿ ಕಾರ್ಯಕ್ರಮದ ನಿಮಿತ್ತ ಕುಟುಂಬದ ಜೊತೆ ಆಗಮಿಸಿದ್ದ ಚೆನ್ನಮ್ಮ ಅವರು  ಪೂಜೆ ನೆರವೇರಿಸಿ ಪುನಃ ವಾಪಾಸ್ಸಾಗಿದ್ದಾರೆ.


Share: