ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು: ಮಾಣಿ ಸಮೀಪ ಪಿಕಪ್ - ಗ್ಯಾಸ್ ಸಿಲಿಂಡರ್ ಲಾರಿ ಢಿಕ್ಕಿ

ಮಂಗಳೂರು: ಮಾಣಿ ಸಮೀಪ ಪಿಕಪ್ - ಗ್ಯಾಸ್ ಸಿಲಿಂಡರ್ ಲಾರಿ ಢಿಕ್ಕಿ

Sat, 13 Feb 2010 03:35:00  Office Staff   S.O. News Service

ಮಾಣಿ, ಫೆಬ್ರವರಿ 13: ಮಾಣಿ ಸಮೀಪ ಪಿಕಪ್ ಹಾಗೂ ಗ್ಯಾಸ್ ಸಾಗಾಟದ ಲಾರಿ  ನಡುವೆ ಗುರುವಾರ ಸಂಜೆ ನಡೆದ ಅಪಘಾತದ ತೀವ್ರತೆಗೆ ಲಾರಿಯಲ್ಲಿದ್ದ ಸಿಲಿಂಡರುಗಳು ರಸ್ತೆಯಲ್ಲಿ ಚೆಲ್ಲಿದ್ದ ದೃಶ್ಯ ಕಂಡುಬಂದಿತ್ತು. ಅದೃಷ್ಟವಶಾತ್ ಯಾವುದೇ ಸಿಲಿಂಡರ್ ಸಿಡಿಯದೇ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ.


Share: