ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಪಾಸ್ ಪುಸ್ತಕ ಅರ್ಜಿ ಸಲ್ಲಿಸಬೇಕಾಗಿ ಆಹ್ವಾನ

ಕಾರವಾರ: ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಪಾಸ್ ಪುಸ್ತಕ ಅರ್ಜಿ ಸಲ್ಲಿಸಬೇಕಾಗಿ ಆಹ್ವಾನ

Sun, 17 Jul 2022 07:53:02  Office Staff   S O News

ಕಾರವಾರ: ಮೀನುಗಾರಿಕೆ ದೋಣಿಗಳಿಗೆ 2022-23ನೇ ಸಾಲಿನಲ್ಲಿ ಡೀಸೆಲ್ ಪಾಸ್ ಪುಸ್ತಕ ಪಡೆಯಲು ದೋಣಿ ಮಾಲೀಕರು ಡೀಸೆಲ್ ಪಾಸ್ ಪುಸ್ತಕ ಅರ್ಜಿ ಸಲ್ಲಿಸಬೇಕಾಗಿದ್ದು, ಆನ್‍ಲೈನ್ ವೆಬ್‍ಸೈಟ್  https://frims.kar.nic.in/dieselpermit  ನಲ್ಲಿರುವ URL  ನಲ್ಲಿ ಪಾಸ್ ಪುಸ್ತಕ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಮೀನುಗಾರಿಕ ಸಹಾಯಕ ನಿರ್ದೇಶಕ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08382-221407 ಗೆ ಹಾಗೂ ddfisherieskarwar@gmail.com  ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರವಾರ ಮೀನುಗಾರಿಕೆ ಇಲಾಖೆ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: