ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಅಧಿಕಾರ ಸ್ವೀಕಾರ

ಕಾರವಾರ: ಅಧಿಕಾರ ಸ್ವೀಕಾರ

Tue, 22 Aug 2023 02:44:07  Office Staff   S O News

ಕಾರವಾರ: ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಬಿ. ಶಿವಕುಮಾರ್ ಅವರು ಸೋಮವಾರ ಜಯಂತ ಎಚ್.ವಿ ಅವರಿಂದ ಪಡೆದರು.

ಅವರು ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ವಾರ್ತಾ ಸಹಾಯಕ (ಸ್ವ.ಪ್ರ) ರಾಗಿ ಕಾರ್ಯನಿರ್ವಹಿಸುತ್ತಿದ್ದರು.


Share: