ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಂಕಾಳ್ ವೈದ್ಯ

ಉ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಂಕಾಳ್ ವೈದ್ಯ

Sat, 10 Jun 2023 00:31:52  Office Staff   S O news

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಭಟ್ಕಳ-ಹೊನ್ನಾವರ ಶಾಸಕ ಮಾಂಕಾಳ್ ವೈದ್ಯ ಶುಕ್ರವಾರ ಆಯ್ಕೆಯಾಗಿದ್ದಾರೆ.

ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ  ಅತಿ ಹೆಚ್ಚು ಮತಗಳನ್ನು ಪಡೆದು ಎರಡನೇ ಅವಧಿಯ ಶಾಸಕರಾಗಿರುವ ಮಾಂಕಾಳ್ ವೈದ್ಯ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೀನುಗಾರಿಕೆಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿದ್ದಾರೆ.

ಇವರು ಸಚಿವರಾಗುವುದರೊಂದಿಗೆ ಉ.ಕ. ಜಿಲ್ಲೆಯಲ್ಲಿ ಮಾಂಕಾಳ್ ಪರ್ವ ಆರಂಭಗೊಂಡಂತಾಗಿದೆ. 


Share: