ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರಕನ್ನಡ ಡಿಸಿ ಪ್ರಭುಲಿಂಗ ವರ್ಗ. ನೂತನ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ಮಾನಕರ ನೇಮಕ.

ಉತ್ತರಕನ್ನಡ ಡಿಸಿ ಪ್ರಭುಲಿಂಗ ವರ್ಗ. ನೂತನ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ಮಾನಕರ ನೇಮಕ.

Wed, 26 Jul 2023 04:33:54  Office Staff   S O News

ಬೆಂಗಳೂರು : ಉತ್ತರಕನ್ನಡ ಜಿಲ್ಲೆಯ  ನೂತನ ಜಿಲ್ಲಾಧಿಕಾರಿಯಾಗಿ ಗಂಗೂಬಾಯಿ ರಮೇಶ ಮಾನಕ‌ರ ಅವರನ್ನ  ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ

 1998ನೇ ಸಾಲಿನ ಕೆ.ಎ.ಎಸ್. ಬ್ಯಾಚ್ ಅಧಿಕಾರಿಯಾಗಿದ್ದ ಗಂಗೂಬಾಯಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿದ್ದರು. ಈ ಹಿಂದೆ ಕುಮಟಾ ಉಪವಿಭಾಗಾಧಿಕಾರಿಯೂ ಕೆಲಸ ಮಾಡಿದ್ದರು. 2018ರಲ್ಲಿ ಐ.ಎ.ಎಸ್.ಗೆ ಮುಂಬಡ್ತಿ ಪಡೆದಿದ್ದರು.

ನಿರ್ಗಮಿತ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ  ಅವರನ್ನು ವರ್ಗಾವಣೆ ಮಾಡಲಾಗಿದ್ದು  ಯಾವುದೇ ಹುದ್ದೆ, ಸ್ಥಳ ತೋರಿಸಿಲ್ಲ.


Share: