ಪುತ್ತೂರು, ಡಿಸೆಂಬರ್ 4: ಪುತ್ತೂರಿನ ಪುರಭವನದಲ್ಲಿ ನಿರತ ನಿರಂತ- ಬಹುವಚನಂ ನ ಆಶ್ರಯದಲ್ಲಿ ನಡೆಯುತ್ತಿರುವ ಅಟ್ಟಾ- ಮುಟ್ಟಾ ಮಕ್ಕಳ ನಾಟಕೋತ್ಸವದಲ್ಲಿ ಗುರುವಾರ ಮಂಗಳೂರು ತಲಪಾಡಿ ಶಾಲಾ ಮಕ್ಕಳಿಂದ ''ನಾನು ಮತ್ತು ಪುಸ್ತಕ '', ಉಪ್ಪಿನಂಗಡಿ
ಇಂದ್ರ ಪ್ರಸ್ಥ ವಿದ್ಯಾಲಯದ ಮಕ್ಕಳಿಂದ ''ಮೋಕ್ಷ ಸಂಗೀತ ''ಹಾಗು ಪುತ್ತೂರು ರಾಮಕೃಷ್ಣ ಪ್ರೌಡ ಶಾಲಾ ಮಕ್ಕಳಿಂದ ''ನಾಯಿ ನಡತೆ ''ನಾಟಕಗಳು ಪ್ರದರ್ಶನಗೊಂಡಿತು...