ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಜಿಲ್ಲಾ ನ್ಯಾಯಾಲಯದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜಿಲ್ಲಾ ನ್ಯಾಯಾಲಯದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tue, 20 Apr 2010 13:35:00  Office Staff   S.O. News Service
 

ಗದಗ: ಎಪ್ರಿಲ್ ೨೦:    ಗದಗ ಜಿಲ್ಲಾ ಮತು ಸತ್ರ  ನ್ಯಾಯಾಲಯ ಕಚೇರಿಯಲ್ಲಿ ಶೀಘ್ರಲಿಪಿಗಾರರು-೪, ಬೆರಳಚ್ಚುಗಾರರು-೫, ಬೆರಳಚ್ಚು ನಕಲುಗಾರರು-೫, ಆದೇಶಿಕ ಜಾರಿಕಾರ-೭ ಮತ್ತು ಜವಾನರ -೧೭   ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ನಮೂನೆಗಳನ್ನು  ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳ  ಕಚೇರಿಯಲ್ಲಿ ಪಡೆದು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸದರಿ ಕಚೇರಿಯಲ್ಲಿ ದಿನಾಂಕ ೨೨-೫-೨೦೧೦ ರ    ಸಂಜೆ ೫-೦೦ ಒಳಗೆ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿ , ಶೈಕ್ಷಣಿಕ ಅರ್ಹತೆ , ಹುದ್ದೆಗಳ ವರ್ಗೀಕರಣ, ಆಯ್ಕೆ ವಿಧಾನ ಕುರಿತಂತೆ ಮಾಹಿತಿಯನ್ನು ಮುಖ್ಯ ಆಡಳಿತಾಧಿಕಾರಿಗಳು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ,ಗದಗ ಇವರನ್ನು ಸಂಪರ್ಕಿಸಬಹುದು.   


Share: