ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸಕಲೇಶಪುರ: ಉಮಾಶಂಕರ್ ಸಮುದಾಯ ಭವನದಲ್ಲಿ ಸಂಗೀತ ಪ್ರತಿಭಾ ಕಾರಂಜಿ

ಸಕಲೇಶಪುರ: ಉಮಾಶಂಕರ್ ಸಮುದಾಯ ಭವನದಲ್ಲಿ ಸಂಗೀತ ಪ್ರತಿಭಾ ಕಾರಂಜಿ

Mon, 01 Feb 2010 22:41:00  Office Staff   S.O. News Service
ಸಕಲೇಶಪುರ, ಫೆಬ್ರವರಿ 1: ರೋಟರಿ ಸಂಸ್ಥೆ ಮತ್ತು  ಮಲೆನಾಡು ಮಹಾಚೇತನ ಕಲಾ ಸಂಸ್ಥೆ  ಆಶ್ರಯದಲ್ಲಿ ಸಂಗೀತ ಪ್ರತಿಭಾ ಕಾರಂಜಿ ಹಾಗೂ ನಟ ವಿಷ್ಣುವರ್ಧನ್,ಕೆ.ಎಸ್.ಅಶ್ವಥ್ ಮತ್ತು ಗಾಯಕ ಸಿ.ಅಶ್ವಥ್‌ರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಬಾನುವಾರ ಪಟ್ಟಣದ ಉಮಾಶಂಕರ್ ಸಮುದಾಯ ಭವನದಲ್ಲಿ ನಡೆಯಿತು.


Share: